ಬೆಂಗಳೂರು : ಮಾಲಿವುಡ್ ನಟ ಮೋಹನ್ ಲಾಲ್ ಅವರಿಗೆ ಸಂಬಂಧಪಟ್ಟ ವಿಚಾರವೊಂದರಲ್ಲಿ ತಮ್ಮ ಹೆಸರು ಕೇಳಿ ಬಂದಿರುವುದಕ್ಕೆ ಇದೀಗ ಬಹುಭಾಷಾ ನಟ ಪ್ರಕಾಶ್ ರೈ ಅವರು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.