ಖ್ಯಾತ ಸಂಗೀತ ಮಾಂತ್ರಿಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಸಾವು ಮುನ್ಸೂಚನೆ ಕೊಟ್ಟಿತ್ತಾ? ಹೀಗೊಂದು ಅನುಮಾನ ಹಾಗೂ ಪ್ರಶ್ನೆ ಇದೀಗ ಅವರ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ.ಏಕೆಂದರೆ ಸುಮಾರು 40 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಗಾನ ಗಾರುಡಿಗ ತಮ್ಮ ಮೂರ್ತಿಯನ್ನು ತಯಾರು ಮಾಡುವಂತೆ ಸಾಯುವ ಮೊದಲೇ ತಿಳಿಸಿದ್ದರು ಎಂಬ ವಿಷಯ ಬಹಿರಂಗವಾಗಿದೆ.ಒಂದು ತಿಂಗಳಿಗೂ ಹೆಚ್ಚು ಕಾಲ ಕೊರೊನಾದೊಂದಿಗೆ ಸೆಣಸಾಡಿ ಚೇತರಿಸಿಕೊಂಡ ಎಸ್ ಪಿ ಬಿ ಶ್ವಾಸಕೋಶದ ವೈರಸ್ ಬೀರಿದ ಕೆಟ್ಟ ಪರಿಣಾಮದಿಂದ