ಹಾಲಿವುಡ್ ನ ಖ್ಯಾತ ನಟಿ ಏಂಜಲೀನಾ ಜೋಲಿ ಸೇರಿದಂತೆ ಹಲವು ನಟಿಯರು ಹಾರ್ವೆ ಲೈಂಗಿಕ ಹಗರಣಗಳನ್ನು ಬಯಲಿಗೆಳೆಯುತ್ತಿರುವ ಬೆನ್ನಲ್ಲೇ ಐಶ್ವರ್ಯಾ ರೈ ಕೆಲಸ ಮಾಡುತ್ತಿದ್ದ ಟ್ಯಾಲೆಂಟ್ ಕಂಪನಿ ಮ್ಯಾನೇಜರ್ ಸಿಮೋನ್ ಶೆಫಿಲ್ಡ್ ಈ ವಿಷಯ ಬಹಿರಂಗಪಡಿಸಿದ್ದಾನೆ. ಬಾಲಿವುಡ್ ನಟಿ, ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಹಾಲಿವುಡ್ ನಿರ್ಮಾಪಕ ಹಾರ್ವೆ ವೇಯ್ ಸ್ಟೇಯ್ನ್ ಹೊಂಚು ಹಾಕಿದ್ದ ಎನ್ನುವ ಸಂಗತಿ ಇದೀಗ ಬಯಲಾಗಿದೆ. ಹಲವು ಖ್ಯಾತ