ಬೆಂಗಳೂರು: ಡಾ ಲರಾಜ್ ಕುಮಾರ್ ಮನೆತನದ ಮತ್ತೊಬ್ಬ ಕುಡಿ ಯುವ ರಾಜ್ ಕುಮಾರ್ ಅಧಿಕೃತವಾಗಿ ಸ್ಯಾಂಡಲ್ ವುಡ್ ಗೆ ಕಾಲಿಡಲು ಸಜ್ಜಾಗಿದ್ದಾರೆ.ಯುವರಾಜ್ ಕುಮಾರ್ ರಂಗಪ್ರವೇಶಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಲಿದೆ. ಸಂತೋಷ್ ಆನಂದ್ ರಾಮ್ ಯುವರಾಜ್ ಕುಮಾರ್ ಗೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು.ಇದರ ಬೆನ್ನಲ್ಲೇ ಈಗ ಹೊಂಬಾಳೆ ಫಿಲಂಸ್ ನಾಳೆ ಬೆಳ್ಳಿ ತೆರೆಗೆ ಒಂದು ಹೊಸ ಪರ್ವ ಎಂದು ಪ್ರಕಟಣೆ ನೀಡಿದೆ. ಹೀಗಾಗಿ ಇದು ಯುವರಾಜ್ ಕುಮಾರ್ ಸಿನಿಮಾ ಬಗ್ಗೆ