ಬೆಂಗಳೂರು: ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಎರಡು ಬಿಗ್ ಸಿನಿಮಾಗಳನ್ನು ಒಂದಾದ ಮೇಲೊಂದರಂತೆ ಘೋಷಣೆ ಮಾಡಿದೆ. ಪ್ರಭಾಸ್ ನಾಯಕರಾಗಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್’. ಈ ಸಿನಿಮಾ ಟೈಟಲ್ ನೋಡಿ ಎಲ್ಲರೂ ಇದರ ಅರ್ಥವೇನು ಎಂದು ತಲೆಕೆಡಿಸಿಕೊಂಡಿದ್ದರು. ಇದರ ಅರ್ಥವನ್ನು ಕೊನೆಗೆ ನಿರ್ದೇಶಕ ಪ್ರಶಾಂತ್ ನೀಲ್ ಕೊಡಬೇಕಾಯಿತು. ಸಲಾರ್ ಎಂದರೆ ಧೈರ್ಯವಂತ ನಾಯಕ ಎಂಬ ಅರ್ಥವಿದೆ. ಇದೀಗ ಹೊಂಬಾಳೆ ಫಿಲಂಸ್ ಶ್ರೀಮುರಳಿ ನಾಯಕರಾಗಿ ‘ಬಘೀರ’ ಎಂಬ ಸಿನಿಮಾ