ಬೆಂಗಳೂರು: ಅಮಿತಾಭ್ ಬಚ್ಚನ್, ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಲಾಲ್, ಶಿವರಾಜ್ ಕುಮಾರ್ ಸೇರಿದಂತೆ ಎಲ್ಲಾ ಸಿನಿಮಾ ರಂಗದ ದಿಗ್ಗಜರು ಅಭಿನಯಿಸಿರುವ ಕೊರೋನಾ ಕುರಿತು ಜಾಗೃತಿ ಮೂಡಿಸುವ ಹೋಂ ಮೇಡ್ ಕಿರು ಚಿತ್ರವೊಂದು ಇತ್ತೀಚೆಗೆ ವೈರಲ್ ಆಗಿತ್ತು.ಇದೀಗ ಅದೇ ಕಿರು ಚಿತ್ರದಿಂದ ಸ್ಪೂರ್ತಿ ಪಡೆದು ಕನ್ನಡದಲ್ಲೂ ನಿರ್ದೇಶಕ ಪವನ್ ಒಡೆಯರ್ ಹೋಂ ಮೇಡ್ ಕಿರು ಚಿತ್ರ ಮಾಡಿದ್ದಾರೆ.ಪವನ್ ತಮ್ಮ ರೇಮೋ ಚಿತ್ರತಂಡದ ಜತೆಗೆ ಈ ಹೋಂ ಮೇಡ್ ಕಿರು ಚಿತ್ರ ಮಾಡಿದ್ದು,