ಬೆಂಗಳೂರು: ನೀರಸವಾಗಿದ್ದ ಚಿತ್ರಮಂದಿರಗಳು ಎದ್ದು ನಿಲ್ಲುವಂತೆ ಮಾಡಿದ ಹೊಸಬರ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಇದುವರೆಗೆ ಮಾಡಿರುವ ಬಾಕ್ಸ್ ಆಫೀಸ್ ಗಳಿಕೆ ಎಷ್ಟು ನೋಡೋಣ.ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಮೂಡಿಸಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಮೊದಲ ದಿನವೇ 1 ಕೋಟಿ ರೂ. ಸನಿಹ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಬಜೆಟ್ ಸುಮಾರು 6 ಕೋಟಿ ಎನ್ನಲಾಗಿದೆ.ಇದೀಗ ಐದು ದಿನಗಳ ಕಲೆಕ್ಷನ್ 5 ಕೋಟಿ ರೂ. ದಾಟಿದೆ. ಹೀಗಾಗಿ