ಕೇವಲ ಕಿಸ್ ಕೊಡುವುದು ಮಾತ್ರವಲ್ಲ ನಟನೆಯ ವಿಷಯದಲ್ಲೂ ಸಹಿತ ಮುಂದೆ ಇದ್ದ ಕಾರಣ ಆತನನ್ನು ಬಾಲಿವುಡ್ ಇನ್ನು ಉಳಿಸಿಕೊಂಡಿದೆ ಎಂದೇ ಹೇಳಬಹುದಾಗಿದೆ. ಇಂತಹ ಕಿಸ್ ಕಲಾವಿದ ಈಗ ಹಾಟ್ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಜೊತೆ ನಟಿಸಲು ನೋ ಎಂದಿದ್ದಾರೆ.ಇಮ್ರಾನ್ ಅವರ ಮುಂದಿನ ಚಿತ್ರ ಉಂಗ್ಲಿಯಲ್ಲಿ ಒಂದು ಐಟಂ ಸಾಂಗ್ನಲ್ಲಿ ಆಕೆಯ ಜೊತೆ ಹೆಜ್ಜೆ ಹಾಕಲು ನಿರ್ಮಾಪಕರು ಇಚ್ಚಿಸಿದರೆ ಈ ಬಗ್ಗೆ ತನ್ನ ಪ್ರತಿಕ್ರಿಯೆ ತೋರಿರುವ ಇಮ್ರಾನ್ ಹಶ್ಮಿ ಇಲ್ಲ