ಹಸಿ ಬಿಸಿ ಹಾಟ್ ಫೇವರಿಟ್ ದೃಶ್ಯಗಳ ನಟನೆಯಿಂದ ಫೇಮಸ್ಸ್ ಆಗಿರುವ ನಟಿ ಹೊಸ ಬಾಂಬ್ ಸಿಡಿಸಿದ್ದಾರೆ. ನಟಿ ಸಮೀರಾ ರೆಡ್ಡಿ ಈಗ ಬಾಲಿವುಡ್ ನ ಅನೇಕರ ವರ್ತನೆಗಳ ಬಗ್ಗೆ ಸ್ವಲ್ಪ ಹೆಚ್ಚೇ ಮಾತನಾಡಿದ್ದು, ಆ ವಿಡಿಯೋ ವೈರಲ್ ಆಗುವಂತೆ ನೋಡಿಕೊಂಡಿದ್ದಾರೆ.ಇಲ್ಲಿ ಕೃತಜ್ಞತಾ ಭಾವಗಳಿಲ್ಲ. ಯಾರ ಬಗ್ಗೆ ಯಾರಿಗೂ ಪ್ರೀತಿ, ಸಂವೇದನೆಗಳಂತೂ ಇಲ್ಲವೇ ಇಲ್ಲ.. ಆದ್ದರಿಂದ ಇಲ್ಲಿನ ಜನರು ನಿರ್ದಯಿಗಳಂತೆ ವರ್ತಿಸುತ್ತಾರೆ.ಹೀಗೆ ಆರೋಪಗಳನ್ನು ಮಾಡುತ್ತಾ ಬಾಲಿವುಡ್ ಜನರನ್ನು ಜರಿದಿದ್ದಾರೆ ದಕ್ಷಿಣದ ಸಿನಿಮಾ