Widgets Magazine

ಎಲ್ಲಾ ಬಟ್ಟೆ ಕಳಚಿ ಫೋಟೋಶೂಟ್ ಮಾಡಿಕೊಂಡ ಹಾಟ್ ನಟಿ

ಮುಂಬೈ| Jagadeesh| Last Modified ಗುರುವಾರ, 20 ಫೆಬ್ರವರಿ 2020 (14:25 IST)
ಮೈ ಮೇಲಿನ ಬಟ್ಟೆಯಿಲ್ಲದೇ ಫೋಟೋಶೂಟ್ ಮಾಡಿಕೊಂಡಿರೋ ನಟಿಯ ಫೋಟೋ ವೈರಲ್ ಆಗುತ್ತಿದೆ.

ಬಾಲಿವುಡ್ ನ ಹಾಟ್ ನಟಿ ಕಿಯಾರಾ ಅಡ್ವಾಣಿ ಟಾಪ್ ಲೆಸ್ ಫೋಟೋ ಈಗ ಸದ್ದು ಮಾಡುತ್ತಿದೆ.

ಟಾಪ್ ಲೆಸ್ ಆಗಿ ಪೋಸ್ ಕೊಟ್ಟಿರೋ ನಟಿ ಕಿಯಾರಾ ಅಡ್ವಾಣಿ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ಹಾಟ್ ಪೋಟೋದಲ್ಲಿ ಬೆತ್ತಲಾಗಿರೋ ನಟಿ ಕಿಯಾರಾ, ಎಲೆಯೊಂದರ ಹಿಂದೆ ಬೆತ್ತಲಾಗಿ ನಿಂತು ಪೋಸ್ ನೀಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :