ಮಲ್ಲಿಕಾ ಶರಾವತ್ತು ಮದುವೆ ಮಾಡ್ಕೊತೀನಿ ಅಂತ ಒಂದು ಕಡೆ ರಿಯಾಲಿಟಿ ಶೋ ಮಾಡ್ತಾ ಇದ್ದಾಳೆ. ಮತ್ತೊಂದು ಕಡೆ ನನಗೆ ರಜನಿಕಾಂತ್ ಅಂದ್ರೆ ಇಷ್ಟ. ಅವರ ಜೊತೆ ಡೇಟಿಂಗ್ ಮಾಡೋಕೆ ಆಸೆ ಅಂತ ತನ್ನ ಒಳಗೆ ಅದುಮಿಟ್ಟುಕೊಂಡಿದ್ದ ಬಯಕೆಯನ್ನು ಹೊರ ಚೆಲ್ಲಿದ್ದಾಳೆ. ಹೆಣ್ಣು ಮಕ್ಕಳೇ ಹೀಗೆ .. ಏನೇನೇನೋ ಆಸೆ.. ಅದಕ್ಕೆ ಅರ್ಥ ಇರಲಿ, ಬಿಡಲಿ ತಮ್ಮ ಆಸೆಯನ್ನು ವ್ಯಕ್ತ ಪಡಿಸುದವುದರಲ್ಲಿ ಸದಾ ಮುಂದೆ. ಇಂತಹ ಆಸೆ ಕೇವಲ ಸಾಮಾನ್ಯ