ಚೆನ್ನೈ: ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಹಾಗೂ ತಮಿಳು ನಟ ಉಮಾಪತಿ ರಾಮಯ್ಯ ಮುಂದಿನ ವರ್ಷ ಆರಂಭದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಪಕ್ಕಾ ಆಗಿದೆ. ಇಬ್ಬರದ್ದೂ ಪ್ರೇಮ ವಿವಾಹವಾಗಲಿದೆ. ಐಶ್ವರ್ಯಾ ಮತ್ತು ಉಮಾಪತಿ ಕಳೆದ ಕೆಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಲಿದ್ದಾರೆ. ಈ ಜೋಡಿಯ ಪ್ರೇಮ ಕತೆ ಶುರುವಾಗಿದ್ದು ತಮಿಳು ವಾಹಿನಿಯೊಂದರ ರಿಯಾಲಿಟಿ ಶೋನಿಂದ ಎನ್ನಲಾಗಿದೆ. ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ವೇಳೆ ಇಬ್ಬರೂ