ಬೆಂಗಳೂರು: ಇಂದು ಬಿಜೆಪಿ ನಾಯಕ, ದಿವಂಗತ ಅನಂತ ಕುಮಾರ್ ಅವರ ಜನ್ಮದಿನ. ಅವರ ನೆನಪಿನಲ್ಲಿ ಬಿಜೆಪಿ ನಾಯಕರೂ ಆಗಿರುವ ನವರಸನಾಯಕ ಜಗ್ಗೇಶ್ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ. ಕಳೆದ ಬಾರಿ ವಿಧಾನಸಭೆ ಚುನಾವಣೆಯಾದಾಗ ಜಗ್ಗೇಶ್ ಗೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿತ್ತು. ಆಗ ಪ್ರಧಾನಿ ಮೋದಿ ಅಲ್ಲಿ ಪಕ್ಷದ ಪರ ಪ್ರಚಾರ ನಡೆಸಲು ಬಂದಿದ್ದರು.ಪ್ರಧಾನಿ ಜತೆ ಜಗ್ಗೇಶ್ ವೇದಿಕೆ ಹಂಚಿಕೊಂಡಿದ್ದರು. ಆಗ ಅಲ್ಲಿದ್ದ ಅನಂತ್ ಕುಮಾರ್ ಜಗ್ಗೇಶ್ ರನ್ನು