ನವೆಂಬರ್ 1 ರಂದು ಐಶ್ ಬರ್ತಡೇ, ಇನ್ನು ನವೆಂಬರ್ 16 ಕ್ಕೆ ಮಗಲು ಆರಾಧ್ಯಳ ಹುಟ್ಟುಹಬ್ಬ,ಇದೇ ಸಮಯದಲ್ಲಿ ದೀಪಾವಳಿ ಹಬ್ಬ ಕೂಡ ಆಚರಿಸಲಾಗುತ್ತದೆ. ಇನ್ನು ನವೆಂಬರ್ 20ಕ್ಕೆ ಐಶ್ವರ್ಯಾ ರೈ ತಂದೆಯ ಹುಟ್ಟಹಬ್ಬವಂತೆ. ಹಾಗಾಗಿ ಪ್ರತಿ ವರ್ಷ ನಾವು ನವೆಂಬರ್ ತಿಂಗಳಲ್ಲಿ ಸಂಭ್ರಮದಲ್ಲಿಯೇ ಇರುತ್ತೇವೆ.