ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ಜೆಕೆ ಅವರು ಮಂಗಳವಾರ(ಮೇ1 ರಂದು) ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಹೌದು. ಜೆಕೆ ಅವರು ಈ ವರ್ಷ ವೃದ್ಧಾಶ್ರಮವೊಂದರಲ್ಲಿ ಹಿರಿಯರಿಗೆ ಊಟ ಬಡಿಸಿ, ಅವರ ಜೊತೆಗೆ ಜೆಕೆ ತಮ್ಮ ಹುಟ್ಟುಹಬ್ಬವನ್ನ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲ್ಲದೇ ಅಂದು ಜೆಕೆ ಅಭಿನಯದ ಕರಾಳ ರಾತ್ರಿ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು, ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದ