Photo Courtesy: facebookಬೆಂಗಳೂರು: ಖ್ಯಾತ ನೇತ್ರ ತಜ್ಞ, ನೇತ್ರದಾನದ ಪ್ರೇರಕ ಡಾ. ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ.ಭುಜಂಗ ಶೆಟ್ಟಿಯವರಿಗೆ ಡಾ. ರಾಜ್ ಕುಮಾರ್ ಕುಟುಂಬದ ಜೊತೆ ಉತ್ತಮ ಒಡನಾಟವಿತ್ತು. ಡಾ. ರಾಜ್ ಗೆ ನೇತ್ರದಾನ ಮಾಡಲು ಪ್ರೇರಣೆಯಾದವರೇ ಭುಜಂಗ ಶೆಟ್ಟಿ.ರಾಜ್ ಕುಮಾರ್ ಒಮ್ಮೆ ಕಣ್ಣಿನ ಟೆಸ್ಟ್ ಗೆ ಬಂದ ಮೇಲೆ ಅವರಿಬ್ಬರ ನಡುವೆ ಒಡನಾಟ ಶುರುವಾಗಿತ್ತು. ಒಮ್ಮೆ ಡಾ. ರಾಜ್ ತಂಗಿಗೆ ಭುಜಂಗ ಶೆಟ್ಟಿಯವರು ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ್ದರು. ಈ