ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ವರ್ಕೌಟ್ ಮಾಡುವುದರಲ್ಲಿ ನಿಸ್ಸೀಮ. ಅವರ ವರ್ಕೌಟ್ ವಿಡಿಯೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.ಇತ್ತೀಚೆಗೆ ಅಂತಹದ್ದೇ ಒಂದು ವರ್ಕೌಟ್ ವಿಡಿಯೋವನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಇದನ್ನು ವೀಕ್ಷಿಸಿದ ನವರಸನಾಯಕ ಜಗ್ಗೇಶ್ ಹಿಂದೆ ಡಾ. ರಾಜ್, ಪುನೀತ್ ಗೆ ಸಲಹೆ ನೀಡುತ್ತಿದ್ದುದನ್ನು ನೆನೆಸಿಕೊಂಡಿದ್ದಾರೆ.ರಾಜಣ್ಣನ ಮಡಿಲಲ್ಲಿ ಪುನೀತ್ ಕೂರುತ್ತಿದ್ದರು. ರಾಜಣ್ಣ ತಲೆಸವರಿ ಕಂದ ನೀನು ಚೆನ್ನಾಗಿ ಓಡಿ ದೇಹ ದಂಡಿಸಬೇಕು ಎನ್ನುತ್ತಿದ್ದರು. ಪುನೀತ್