Widgets Magazine

‘ಬಿಸ್ಕೊಟ್ಟಿ’ ಚಿತ್ರದ 6 ದಿನಗಳ ಬಾಕ್ಸ್ ಆಫೀಸ್ ಸಂಗ್ರಹ ಎಷ್ಟು ಗೊತ್ತಾ?

ಚೆನ್ನೈ| pavithra| Last Modified ಭಾನುವಾರ, 22 ನವೆಂಬರ್ 2020 (12:31 IST)
ಚೆನ್ನೈ : ಆರ್.ಕಣ್ಣನ್ ನಿರ್ದೇಶನದ ಮತ್ತು ಸಂತಾನಮ್ ಅಭಿನಯದ ಬಿಸ್ಕೊಟ್ಟಿ ದೀಪಾವಳಿಯಂದು ಬಿಡುಗಡೆಯಾಗಿತ್ತು.

ಈ ಚಿತ್ರದಲ್ಲಿ ಸಂತಾನಂ ಜೊತೆಗೆ ಚೌಕರ್ ಜಾನಕಿ, ತಾರಾ ಅಲಿಶಾ, ಮೊಟ್ಟೈ ರಾಜೇಂದರ್ ಮತ್ತು ಆನಂದ್ ರಾಜ್ ನಟಿಸಿದ್ದಾರೆ.ಈ ಚಿತ್ರ ಕಳೆದ ಶನಿವಾರ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ಬಿಸ್ಕೊಟ್ಟಿ ಚಿತ್ರದ ಕೊನೆಯ 6 ದಿನಗಳ ಬಾಕ್ಸ್ ಆಫೀಸ್ ಸಂಗ್ರಹ ರೂ. 2.87 ಕೋಟಿ ಮತ್ತು ರೂ.3.2 ಕೋಟಿ ಆಗಿದ್ದು, ಚಿತ್ರದ ಒಟ್ಟು ಸಂಗ್ರಹ 90ಲಕ್ಷರೂ ಆಗಿದೆ ಎನ್ನಲಾಗಿದೆ.

 


ಇದರಲ್ಲಿ ಇನ್ನಷ್ಟು ಓದಿ :