ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನು ಸಿಬಿಐ ನಡೆಯುತ್ತಿದೆ. ಈ ನಡುವೆ ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಕೊನೆ ಚಿತ್ರ ದಿಲ್ ಬೆಚರಾಕ್ಕೆ ಭಾರೀ ಕಡಿಮೆ ಸಂಭಾವನೆ ಪಡೆದಿರುವ ವಿಷಯ ಬಹಿರಂಗವಾಗಿದೆ.ನಟ ಸುಶಾಂತ ಸಿಂಗ್, ಸಾಮಾನ್ಯವಾಗಿ ಒಂದು ಸಿನಿಮಾಗೆ 6-8 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದರು. ಆದರೆ ದಿಲ್ ಬೆಚರಾಕ್ಕೆ ಮಾತ್ರ 3 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದಾರಂತೆ. ಅಗಲಿದ ನಟನ ಕೈಯಲ್ಲಿ ಹಲವು