ಚೆನ್ನೈ : ಸುಶೇಂತಿರನ್ ನಿರ್ದೇಶನದ ನಟ ಸಿಂಬು ಅಭಿನಯದ ಈಶ್ವರನ್ ಚಿತ್ರ ಜನವರಿ 14ರಂದು ಬಿಡುಗಡೆಯಾಗಿದೆ. ಮಕರ ಸಂಕ್ರಾಂತಿಯ ವಿಶೇಷ ದಿನದಂದು ಸಿಂಬು ಈಶ್ವರನ್ ಚಿತ್ರದ ಜೊತೆ, ವಿಜಯ್ ಮಾಸ್ಟರ್ ಚಿತ್ರ, ಇನ್ನೂ ಕೆಲವು ಚಿತ್ರಗಳು ಬಿಡುಗಡೆಯಾಗಿದೆ. ಈ ವೇಳೆ ಸಿಂಬು ನಟನೆಯ ಈಶ್ವರನ್ ಚಿತ್ರ ಬಿಡುಗಡೆಯಾದ 3 ದಿನಗಳಲ್ಲಿ ಎಷ್ಟು ಸಂಗ್ರಹ ಮಾಡಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ:ಈಶ್ವರನ್ ಮೊದಲ ದಿನ-20 ಲಕ್ಷ 2ನೇ ದಿನ- 19 ಲಕ್ಷ