ಚೆನ್ನೈ : ಲೋಕೇಶ್ ಕನಗರಾಜ್ ಅವರ ನಿರ್ದೇಶನದ ನಟ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಜನವರಿ 13ರಂದು ಬಿಡುಗಡೆಯಾಗಿದೆ. ಈ ವೇಳೆ ಅಭಿಮಾನಿಗಳಿಗೆ ತಮ್ಮ ಸ್ಟಾರ್ ನಟನ ಚಿತ್ರ ಗಲ್ಲಾಪೆಟ್ಟಗೆಯಲ್ಲಿ ಮಾಸ್ ಗಳಿಸುತ್ತದೆಯೇ ಎಂಬ ಕುತೂಹಲ ಇದ್ದೇ ಇರುತ್ತದೆ. ಹಾಗಾಗಿ ಚಿತ್ರ ಬಿಡುಗಡೆಯಾದ 4 ದಿನಗಳಲ್ಲಿ ಎಷ್ಟು ಸಂಗ್ರಹ ಮಾಡಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ: ಮಾಸ್ಟರ್ ಮೊದಲ ದಿನ-1.21 ಕೋಟಿ 2ನೇ ದಿನ- 1.05 ಕೋಟಿ 3ನೇ ದಿನ