ಹೈದರಾಬಾದ್ : ಪವನ್ ಕಲ್ಯಾಣ್ ಪ್ರಸ್ತುತ ‘ಅಯ್ಯಪ್ಪನಂ ಕೋಸಿಯಂ’ ಚಿತ್ರದ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸಾಗರ ಚಂದ್ರ ನಿರ್ದೇಶನದಲ್ಲಿ ಸೀತಾರಾ ಎಂಟರ್ ಟೈನ್ ಮೆಂಟ್ಸ್ ನಿರ್ಮಿಸುತ್ತಿದೆ.