ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಿಟ್ ಸಿನಿಮಾಗಳ ಪೈಕಿ ಗೂಗ್ಲಿ ಕೂಡಾ ಒಂದು. ಆದರೆ ಈ ಸಿನಿಮಾಗೆ ಇಂತಹದ್ದೊಂದು ಸ್ಪೆಷಲ್ ಟೈಟಲ್ ಇಡಲು ನಿರ್ಮಾಪಕರನ್ನು ಒಪ್ಪಿಸಲು ನಿರ್ದೇಶಕ ಪವನ್ ಒಡೆಯರ್ ಸಾಕಷ್ಟು ಸರ್ಕಸ್ ಮಾಡಬೇಕಾಯಿತಂತೆ.ಪವನ್ ಸಿನಿಮಾಗೆ ಗೂಗ್ಲಿ ಎಂದು ಹೆಸರಿಡೋಣ ಎಂದಾಗ ನಿರ್ಮಾಪಕ ಜಯಣ್ಣ ಬೇಡ ಎಂದಿದ್ದರಂತೆ. ಆದರೆ ಹೇಗಾದ್ರೂ ಸರಿಯೇ ಇದೇ ಟೈಟಲ್ ಇಡಬೇಕು ಎಂದು ಹಠಕ್ಕೆ ಬಿದ್ದ ಪವನ್ ಜನರ ಬಳಿ ಹೋಗಿದ್ದಾರೆ. ಸಾರ್ವಜನಿಕರ ಬಳಿ ಈ