ಮುಂಬೈ: ಕೆಜಿಎಫ್ 2 ಟೀಸರ್ ನಿನ್ನೆ ಲಾಂಚ್ ಆಗಿದ್ದು, ಎಲ್ಲೆಡೆಯಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ನಟ ಹೃತಿಕ್ ರೋಷನ್ ಕೂಡಾ ಟ್ರೈಲರ್ ನೋಡಿ ರಾಕಿ ಭಾಯ್ ಗೆ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ.ಕೆಜಿಎಫ್ 2 ಟೀಸರ್ ನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಹೃತಿಕ್ ‘ಎಂಥಾ ಅದ್ಭುತ ಟೀಸರ್. ಇಡೀ ತಂಡಕ್ಕೆ ಅಭಿನಂದನೆಗಳು, ಹ್ಯಾಪೀ ಬರ್ತ್ ಡೇ ಯಶ್’ ಎಂದು ಗುಣಗಾನ ಮಾಡಿದ್ದಾರೆ. ಇನ್ನು, ಮಲಯಾಳಂ ಸ್ಟಾರ್ ನಟ