ಬೆಂಗಳೂರು : ನಟಿಯರ ಮೀಟೂ ಆರೋಪದ ಬಗ್ಗೆ ವಿರೋಧ ವ್ಯಕ್ತಪಡಿಸಿದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಇದೀಗ ಹುಚ್ಚ ವೆಂಕಟ್ ಕೆಂಡಮಂಡಲವಾಗಿದ್ದಾರೆ. ಕುಷ್ಕಾ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುರುಪ್ರಸಾದ್ ಅವರು, ಮಿಟೂ ಆರೋಪಗಳನ್ನು ಮಾಡುವ ಮೂಲಕ ನಟಿಯರು ತಾವು ಪತಿವ್ರತೆಯರು ಎಂದು ಸಾಬೀತುಪಡಿಸಲು ಹೊರಟಿದ್ದಾರೆ. ತಮ್ಮ ಮನೆಯಲ್ಲಿ ಗಂಡ, ಅತ್ತೆ ಹಾಗೂ ಮಾವನ ಮುಂದೆ ತಾವು ಪತಿವ್ರತೆಯರೂ ಎಂಬುದನ್ನು ಹೇಳೋಕೆ ಕೆಲವರು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಹೆಣ್ಣಮಕ್ಕಳ ಬಗ್ಗೆ ಈ ರೀತಿ