ಸೂಪರ್ ಸ್ಟಾರ್ ರಜನಿಕಾಂತ್ ಅವರು ಒಂದೇ ಸಮನೆ ಚಿತ್ರಗಳಲ್ಲಿ ನಟಿಸಬೇಕು, ಪ್ರೇಕ್ಷಕರು ಅದಕ್ಕೆ ಅತ್ಯುತ್ತಮ ಫಲಿತಾಂಶ ನೀಡಬೇಕು ಎನ್ನುವ ಆಸೆಯಲ್ಲಿ ಮಾತ್ರವಲ್ಲ ಪೂರಕವಾದ ಪ್ರಯತ್ನಗಳನ್ನು ಸಹಿತ ಮಾಡುತ್ತಿದ್ದಾರೆ. ಅದಕ್ಕೆಂದು ವಿಶೇಷವಾದ ಚಿತ್ರಗಳ ಆಯ್ಕೆಯಲ್ಲಿ ಇದ್ದಾರೆ ಈ ಸೂಪರ್ ಸ್ಟಾರ್. ಇತ್ತೀಚೆಗೆ ರಜನಿಕಾಂತ್ ಅವರು ತಮಗೆ ಇಷ್ಟವಾದ ವಿಷಯದಲ್ಲಿ ತಾವು ನಟಿಸುತ್ತಿರುವುದಾಗಿ ಹೇಳಿದ್ದಾರೆ. ಲಿಂಗಾ ಚಿತ್ರದ ಬಳಿಕ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಅವರು ಈಗ ಹೊಸ ಚಿತ್ರದ ಕಡೆಗೆ ತಮ್ಮ ಚಿತ್ತ