ಬೆಂಗಳೂರು: ಬಾಲಿವುಡ್ ನಲ್ಲಿ ಇಂದು ಮಿಂಚುತ್ತಿರುವ ನಟಿ ದೀಪಿಕಾ ಪಡುಕೋಣೆ ಸ್ಯಾಂಡಲ್ ವುಡ್ ನ ಐಶ್ವರ್ಯಾ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪರಿಚಯವಾದವರು. ಅವರ ಈ ಮೊದಲ ಸಿನಿಮಾವನ್ನು ನಿರ್ದೇಶಿಸಿದ್ದ ಇಂದ್ರಜಿತ್ ಲಂಕೇಶ್ ಆಕೆಯ ಮೇಲಿನ ಡ್ರಗ್ ಆರೋಪದ ಬಗ್ಗೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.ಆಕೆಯ ಮೊದಲ ಸಿನಿಮಾ ನಿರ್ದೇಶಿಸಿದ್ದ ಇಂದ್ರಜಿತ್ ಲಂಕೇಶ್ ಆಕೆಯ ಮೇಲೆ ಇಂತಹ ಆರೋಪ ಎಂದರೆ ನಿಜಕ್ಕೂ ಶಾಕ್. ದೀಪಿಕಾ ತನ್ನ ಕೆಲಸದಲ್ಲಿ ಅಷ್ಟೊಂದು ಶ್ರದ್ಧೆ, ಏಕಾಗ್ರತೆ