ಬೆಂಗಳೂರು: ಮೇಘನಾ ಸರ್ಜಾಗೆ ಮಲಯಾಳಂ ಚಿತ್ರರಂಗದ ಸ್ಟಾರ್ ನಟರೂ ಸ್ನೇಹಿತರು. ಇದೀಗ ಮೇಘನಾ ಮನೆಗೆ ಮಲಯಾಳಂ ನಟ ಇಂದ್ರಜಿತ್ ಸುಕುಮಾರ್ ಭೇಟಿ ನೀಡಿದ್ದಾರೆ. ಮಲಯಾಳಂನಲ್ಲಿಯೂ ನಟಿಸಿರುವ ಮೇಘನಾ ಮನೆಗೆ ಈಗ ನಟ ಇಂದ್ರಜಿತ್ ಭೇಟಿ ಕುಟುಂಬ ಸದಸ್ಯರೊಂದಿಗೆ ಕೆಲವು ಕಾಲ ಕಳೆದಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಮೇಘನಾ ಬೇಬಿ ಚಿರುವಿಗೆ ನಿಮ್ಮ ಆಗಮನ ಖುಷಿ ನೀಡಿದೆ ಮತ್ತು ನಮ್ಮ ಬಿರಿಯಾನಿ ಆತಿಥ್ಯ ನಿಮಗೆ ಇಷ್ಟವಾಗಿರಬಹುದು ಎಂದು ಬರೆದುಕೊಂಡಿದ್ದಾರೆ.ನಟ