ಹೈದರಾಬಾದ್ : ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು Z ಕೆಟಗರಿ ಭದ್ರತೆಯನ್ನು ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿದ್ದು, ಇದನ್ನು ಮೋದಿ ಸರ್ಕಾರವು ಶಬ್ಬಾಶ್ ಗಿರಿ ಪಡೆಯಲು ಮಾಡಿದೆ ಎಂದು ಟೀಕಿಸಲಾಗಿದೆ. ಈ ಬಗ್ಗೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿ ಶಾಸಕರಲ್ಲದವರಿಗೆ ದುಬಾರಿ ಭದ್ರತಾ ಫ್ರೋಟೋಕಾಲ್ ಒದಗಿಸಲು ತೆರಿಗೆದಾರರ ಹಣವನ್ನು ವ್ಯರ್ಥಮಾಡುವುದು ಎಂದು ಟೀಕಿಸಿದ್ದಾರೆ. ಆದರೆ ಜನಸೇನಾ ಪಕ್ಷವು ಈ ಊಹಾಪೋಹಗಳನ್ನು ತಳ್ಳಿಹಾಕಿದೆ.ಕೇಂದ್ರದ ಆಡಳಿತ ಪಕ್ಷದ