ಮಾಧುರಿ ದೀಕ್ಷಿತ್- ಒಂದು ಕಾಲದಲ್ಲಿ ಬಾಲಿವುಡ್ ಅಂಗಳದಲ್ಲಿ ರಾಣಿಯಾಗಿ ಮರೆದವರು.ಅವರ ನೃತ್ಯಕ್ಕೆ ಮನಸೊಲದ ಅಭಿಮಾನಿಗಳೇ ಇಲ್ಲ. ಇಂದಿಗೂ ಮಾಧುರಿ ಅವರ ಹಳೇ ಹಾಡುಗಳನ್ನು ನೋಡೋದಕ್ಕೆ ಮುಗಿ ಬೀಳುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಅದರೆ ವಿವಾಹದ ಬಳಿಕ ಮಾಧುರಿ ಸಿನಿಮಾ ರಂಗದಿಂದಲೇ ದೂರ ಉಳಿದ್ರು. ಗುಲಾಬ್ ಗ್ಯಾಂಗ್ ಸಿನಿಮಾದ ಮೂಲಕ ಮಾಧುರಿ ಮತ್ತೆ ಬಾಲಿವುಡ್ ಗೆ ಕಮ್ ಬ್ಯಾಕ್ ಮಾಡಿದ್ರು.ಆಗ ಅಭಿಮಾನಿಗಳು ಮಾಧುರಿ ಇನ್ನು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ ಅಂತೇ