ಬೆಂಗಳೂರು: ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ಜೀ ಕನ್ನಡದ ಸರಿಗಮಪ ತೀರ್ಪುಗಾರರಲ್ಲೊಬ್ಬರಾದ ಗಾಯಕಿ ಸಂಗೀತಾ ಜತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಓಡಾಡಿತ್ತು. ಆದರೆ ಆಗ ಇಬ್ಬರೂ ಹೊಸದೊಂದು ಆಲ್ಬಮ್ ಗಾಗಿ ಜತೆಯಾಗಿ ನಟಿಸಿದ ಸುದ್ದಿಯನ್ನು ಹೇಳಿ ಕೆಲವು ದಿನಗಳ ಮಟ್ಟಿಗೆ ಅಭಿಮಾನಿಗಳನ್ನು ಸುಮ್ಮನಾಗಿಸಿದ್ದರು. ಇದೀಗ ಮತ್ತೆ ಇಬ್ಬರ ನಡುವೆ ಸಮ್ ಥಿಂಗ್ ಇದೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಕಾರಣ ಸಂಗೀತಾ ತಮ್ಮ ಇನ್