ಬೆಂಗಳೂರು: ಕಾಂತಾರ ಸಿನಿಮಾ ಸಕ್ಸಸ್ ಕಾಣುತ್ತಿದ್ದಂತೇ ಇನ್ನೊಂದು ಕಡೆ ಅಪಪ್ರಚಾರಗಳೂ ಜೋರಾಗಿವೆ. ಇದರ ಹಿಂದೆ ಬೇರೆಯದೇ ಸಂಚು ಇದೆಯಾ? ಹೀಗೊಂದು ಅನುಮಾನ ಮೂಡುತ್ತಿದೆ.ಕಾಂತಾರ ಸಿನಿಮಾದ ವರಾಹ ರೂಪಂ ಹಾಡು, ಸಿಂಗಾರ ಸಿರಿಯೇ ಹಾಡಿನ ಟ್ಯೂನ್ ಬೇರೆ ಹಾಡಿನಿಂದ ಕದ್ದು ಬಳಸಲಾಗಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪ ಕೇಳಿಬಂದಿದೆ. ಆದರೆ ಬಿಡುಗಡೆಯಾಗಿ ಸಿನಿಮಾ ಇಷ್ಟು ಸಕ್ಸಸ್ ಪಡೆಯುತ್ತಿದೆ ಎಂದ ಮೇಲೆ ಇಂತಹ ಆರೋಪಗಳೆಲ್ಲಾ ಬರುತ್ತಿವೆ.ಇತ್ತೀಚೆಗೆ ರಿಷಬ್ ಶೆಟ್ಟಿ ಹೇಳಿಕೆ ಬಲಪಂಥೀಯರು, ಎಡಪಂಥೀಯರ