ಬೆಂಗಳೂರು : ಯಶ್ ಅವರ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಯಶ್ ಅವರು ಫೇಸ್ ಬುಕ್ ಲೈವ್ ನಲ್ಲಿ ಎಲ್ಲದಕ್ಕೂ ಕ್ಲಾರಿಟಿ ಕೊಟ್ಟಿದ್ದಾರೆ. ಯಶ್ ಅವರು ಬಾಡಿಗೆ ಮನೆಯನ್ನು 3 ತಿಂಗಳೊಳಗೆ ಬಿಟ್ಟುಕೊಡುವಂತೆ ಕೋರ್ಟ್ ಆದೇಶ ನೀಡಿದ್ದು, ಈ ಬಗ್ಗೆ ಎಲ್ಲರೂ ನಟ ಯಶ್ ಗೆ ಆ ಮನೆ ಸಿಕ್ಕಾಪಟ್ಟೆ ಲಕ್ಕಿ. ಆ ಮನೆಗೆ ಯಶ್ ಕಾಲಿಟ್ಟ ಮೇಲೆಯೇ ಹಿಟ್ ಮೇಲೆ ಹಿಟ್ ಕೊಡಲು ಶುರು ಮಾಡಿದ್ದು. ಹೀಗಾಗಿ,