ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೇಸ್ ನಲ್ಲಿ ಪ್ರಮುಖ ಆರೋಪಿಯಾಗಿರುವ ನಟಿಗೆ ಇದೀಗ ಬಂಧನ ಭೀತಿ ಶುರುವಾಗಿದೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ರ ಗೆಳತಿ ರಿಯಾ ಚಕ್ರವರ್ತಿಯನ್ನು ಈಗಾಗಲೇ ಎನ್ ಸಿ ಬಿ ವಿಚಾರಣೆ ನಡೆಸುತ್ತಿದೆ.ಸುಶಾಂತ್ ಸಿಂಗ್ ಸಾವಿನ ಕೇಸ್ ಹಾಗೂ ಡ್ರಗ್ ಮಾಫಿಯಾ ಕೇಸ್ ಗೆ ಸಂಬಂಧಿಸಿದಂತೆ ಆರೋಪಿಯಾಗಿರುವ ನಟಿ ರಿಯಾ ಚಕ್ರವರ್ತಿಗೆ ಅರೆಸ್ಟ್ ಆಗುವ ಟೆನ್ಶನ್ ಶುರುವಾಗಿದೆ. ಕೇಸ್ ಗೆ ಸಂಬಂಧಿಸಿದಂತೆ ರಿಯಾ