ಬೆಂಗಳೂರು: ಸ್ಯಾಂಡಲ್ ವುಡ್ ನಟರ ಮನೆ ಮೇಲೆ ಈ ರೀತಿ ಐಟಿ ಅಧಿಕಾರಿಗಳು ಏಕಾಏಕಿ ಮುಗಿ ಬೀಳಲು ಕಾರಣವೇನು? ಐಟಿ ಅಧಿಕಾರಿಗಳಿಗೆ ಸ್ಟಾರ್ ನಟರ ಆದಾಯದ ಬಗ್ಗೆ ಸುಳಿವು ಕೊಟ್ಟವರಾರು ಗೊತ್ತೇ?ಕೆಲವು ಸ್ಟಾರ್ ನಟರು ಮತ್ತು ನಿರ್ಮಾಪಕರನ್ನೇ ಗುರಿಯಾಗಿಟ್ಟುಕೊಂಡು ಏಕಾಏಕಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದರ ಹಿಂದೆ ವಿತರಕ ಜಯಣ್ಣ ಮನೆಯಲ್ಲಿ ಸಿಕ್ಕಿದ ಡೈರಿ ಕಾರಣ ಎನ್ನಲಾಗಿದೆ.ಜಯಣ್ಣ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಡೈರಿ ಸಿಕ್ಕಿತ್ತು. ಈ