ಬೆಂಗಳೂರು: ಇಂದು ಬೆಳಿಗ್ಗೆಯಿಂದಲೇ ಸ್ಯಾಂಡಲ್ ವುಡ್ ನ ಪ್ರಮುಖ ಸ್ಟಾರ್ ಗಳ ಮನೆಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಇನ್ನೂ ತೀವ್ರ ತಪಾಸಣೆ ನಡೆಸುತ್ತಿದ್ದಾರೆ.ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನೆಯಲ್ಲಿ ಬೆಳಿಗ್ಗೆಯಿಂದಲೂ ಮೊಕ್ಕಾಂ ಹೂಡಿರುವ ಸತತ 9 ಗಂಟೆಯಿಂದ ತಪಾಸಣೆ ನಡೆಸುತ್ತಿದ್ದರೆ, ಅತ್ತ ಸುದೀಪ್ ಮನೆಯಲ್ಲೂ 8 ಗಂಟೆಯಿಂದ ತಪಾಸಣೆ ನಡೆಸುತ್ತಿದ್ದಾರೆ. ಬೆಳಿಗ್ಗೆ ಮೈಸೂರಿನಲ್ಲಿ ಪೈಲ್ವಾನ್ ಶೂಟಿಂಗ್ ನಲ್ಲಿದ್ದ ಸುದೀಪ್ ಐಟಿ ಅಧಿಕಾರಿಗಳ ತಪಾಸಣೆ ವಿಚಾರ ತಿಳಿಯುತ್ತಿದ್ದ ಮನೆಗೆ