ಬೆಂಗಳೂರು: ನಿನ್ನೆಯಿಂದ ಸ್ಯಾಂಡಲ್ ವುಡ್ ತಾರೆಯರ ಮನೆಯಲ್ಲಿ ದಾಳಿ ನಡೆಸುತ್ತಿರುವ ಐಟಿ ಅಧಿಕಾರಿಗಳಿಗೆ ದೊಡ್ಡ ದಾಖಲೆಗಳ ಸಂಗ್ರಹವೇ ಸಿಕ್ಕಿದೆ ಎನ್ನಲಾಗಿದೆ. ಇಂದೂ ಕೂಡಾ ಯಶ್, ಪುನೀತ್, ಸುದೀಪ್ ಮುಂತಾದ ಸ್ಟಾರ್ ಗಳ ಮನೆಯಲ್ಲಿ ತಪಾಸಣೆ ಮುಂದುವರಿಸಿರುವ ಅಧಿಕಾರಿಗಳಿಗೆ ಈ ಖ್ಯಾತ ನಟರು ಹೂಡಿರುವ ಬಂಡವಾಳಗಳ ವಿವರ ಲಭ್ಯವಾಗಿದೆ.ಪುನೀತ್ ರಾಜ್ ಕುಮಾರ್ ಮನೆಯಲ್ಲಿ ವಿವಿಧ ಕಟ್ಟಗಳು, ಮದ್ಯದಂಗಡಿಗಳು, ವಾಣಿಜ್ಯ ವ್ಯವಹಾರಗಳ ದಾಖಲೆಗಳ ಸಂಗ್ರಹವೇ ಐಟಿ ಅಧಿಕಾರಿಗಳಿಗೆ ಸಿಕ್ಕಿದೆ. ಇನ್ನು ಕೆಲವೇ