ಬೆಂಗಳೂರು: ವರನಟ ರಾಜ್ ಕುಮಾರ್ ಅವರ ಕುಟುಂಬಕ್ಕೂ ಬುಧವಾರಕ್ಕೂ ಆಗಿ ಬರಲ್ಲವೇನೋ. ಅದಕ್ಕೇ ಅಣ್ಣಾವ್ರ ಕುಟುಂಬದ ಪ್ರಮುಖ ಮೂವರು ತೀರಿಕೊಂಡಿದ್ದು ಇದೇ ದಿನ ಎನ್ನುವುದು ಕಾಕತಾಳೀಯ. ವರನಟ ರಾಜ್ ಕುಮಾರ್ 2006 ರ ಏಪ್ರಿಲ್ 12 ಬುಧವಾರದಂದು. ಆ ದಿನ ಬೆಳಗ್ಗೆ ಹೃದಯಾಘಾತಕ್ಕೊಳಗಾದ ರಾಜ್ ಅಭಿಮಾನಿ ದೇವರುಗಳನ್ನು ಬಿಟ್ಟು ಬಾರದ ಲೋಕಕ್ಕೆ ನಡೆದಿದ್ದರು.ಅವರ ಬೆನ್ನಲ್ಲೇ ರಾಜ್ ಕುಮಾರ್ ಜೀವದಂತಿದ್ದ ವರದರಾಜ್ ತೀರಿಕೊಂಡಿದ್ದು ಫೆಬ್ರವರಿ 8, 2006 ರಂದು. ಅಂದೂ