ಬೆಂಗಳೂರು: ಬಹುನಿರೀಕ್ಷಿತ ಎರಡು ಸಿನಿಮಾಗಳಾದ ಸಲಾರ್ ಮತ್ತು ಡಂಕಿ ಡಿಸೆಂಬರ್ 22 ರಂದು ಬಿಡುಗಡೆಯಾಗಲಿವೆ. ಇದೀಗ ಅಡ್ವಾನ್ಸ್ ಬುಕಿಂಗ್ ನಲ್ಲಿ ಎರಡೂ ಸಿನಿಮಾಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿದೆ.ಟಾಲಿವುಡ್ ನ ಸಲಾರ್ ಮತ್ತು ಬಾಲಿವುಡ್ ನ ಡಂಕಿ ನಡುವೆ ಮೊದಲ ದಿನವೇ ಗೆಲ್ಲುವವರು ಯಾರು ಎಂಬ ಪ್ರಶ್ನೆ ಮೂಡಿದೆ. ಅಡ್ವಾನ್ಸ್ ಬುಕಿಂಗ್ ನಲ್ಲಿ ಒಮ್ಮೆ ಸಲಾರ್ ಮುಂದೆ ಹೋದರೆ, ಮತ್ತೊಮ್ಮೆ ಡಂಕಿ ಮೇಲುಗೈ ಸಾಧಿಸುತ್ತಿದೆ.ವಿದೇಶದಲ್ಲೂ ಈ ಪೈಪೋಟಿ ಕಂಡುಬಂದಿದೆ. ದುಬೈನಲ್ಲಿ ಶಾರುಖ್