ಬೆಂಗಳೂರು: ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಒಂಭತ್ತು ವಾರಗಳನ್ನು ಯಶಸ್ವಿಯಾಗಿ ಮುಗಿಸಿದ್ದು, ಈ ವಾರ ಯಾರು ಮನೆಯಿಂದ ಹೊರಹೋಗುತ್ತಾರೆ ಎಂಬ ಪ್ರಶ್ನೆಗೆ ಕಿಚ್ಚ ಸುದೀಪ್ ಅವರು ಪೂರ್ಣವಿರಾಮವಿಟ್ಟಿದ್ದಾರೆ. ಈ ವಾರ ಎಲಿಮಿನೇಷನ್ ಲಿಸ್ಟ್ ನಲ್ಲಿ ಚಂದನ್, ಜಗನ್, ಸಮೀರ್ ಆಚಾರ್ಯ, ಜಯಶ್ರೀನಿವಾಸನ್, ಶ್ರುತಿ ಹಾಗೂ ದಿವಾಕರ್ ನಾಮಿನೇಟ್ ಆಗಿದ್ದರು. ಆದರೆ ಈ ವಾರ ಮನೆಯಿಂದ ಹೊರಗೆ ಬಂದಿದ್ದು ಸೆಲೆಬ್ರಿಟಿಯಾಗಿ ಮನೆಯೊಳಗೆ ಬಂದ ಜಗನ್ ಅವರು. ಮನೆಯವರು ಇವರನ್ನು ಕಣ್ಣೀರಿಡುತ್ತಾ ಮನೆಯಿಂದ