ಬೆಂಗಳೂರು: ಎಲ್ಲೆಡೆ ಕೊರೋನಾ ರುದ್ರತಾಂಡವವಾಡುತ್ತಿರುವಾಗ ರೋಗ ಬಾರದಂತೆ ತಡೆಯಲು ಎಲ್ಲರೂ ಮನೆ ಔಷಧಗಳ ಮೊರೆ ಹೋಗಿದ್ದಾರೆ. ಈ ನಡುವೆ ನವರಸನಾಯಕ ಜಗ್ಗೇಶ್ ಸಲಹೆಯೊಂದನ್ನು ನೀಡಿದ್ದಾರೆ.ಬಿಜೆಪಿ ವಕ್ತಾರರೂ ಆಗಿರುವ ನಟ ಜಗ್ಗೇಶ್ ಕೊರೋನಾ ತಡೆಯಲು ಬಿಸಿ ನೀರಿನ ಹಬೆ ಪ್ರತಿನಿತ್ಯ ತೆಗೆದುಕೊಂಡರೆ ಸಾಕು. ಕೇವಲ ಕೊರೋನಾ ಮಾತ್ರವಲ್ಲ ಎಲ್ಲಾ ರೋಗಗಳ ನಿವಾರಣೆಗೆ ಇದು ಬೆಸ್ಟ್ ಮದ್ದು ಎಂದಿದ್ದಾರೆ.‘ಬಿಸಿ ನೀರಿನ ಹಬೆ ಸಾಕು ನೂರು ರೋಗ ಆರಂಭದಲ್ಲಿ ತಪ್ಪಿಸಲು. ನಮ್ಮ ಪೂರ್ವಜರ ನಡಾವಳಿ