ಬೆಂಗಳೂರು: ನಟ ಜಗ್ಗೇಶ್ ಮತ್ತು ರಕ್ಷಿತಾ ಜೀ ಕನ್ನಡ ವಾಹಿನಿಯಲ್ಲಿ ಬರುವ ಕಾಮಿಲಿ ಕಿಲಾಡಿಗಳು ರಿಯಾಲಿಟಿ ಶೋ ತೀರ್ಪುಗಾರರು. ಇದೇ ಸಲಿಗೆಯಿಂದ ಜಗ್ಗೇಶ್ ರಕ್ಷಿತಾಗೆ ಸಲಹೆಯೊಂದನ್ನು ಕೊಟ್ಟಿದ್ದಾರೆ.ರಕ್ಷಿತಾ ಹುಟ್ಟುಹಬ್ಬ ಹಿನ್ನಲೆಯಲ್ಲಿ ವಿಶ್ ಮಾಡಿದ ಜಗ್ಗೇಶ್, ಮೈ ತೂಕ ಇಳಿಸಿಕೊಂಡರೆ ಇಂದಿನ ಯಾವ ನಟಿಯನ್ನೂ ಮುಲಾಜಿಲ್ಲದೇ ಪಕ್ಕಕ್ಕೆ ತಳ್ಳುವ ಪ್ರತಿಭೆಯಿದೆ ಈಕೆಗೆ. ನನ್ನ ಪ್ರಕಾರ ಸೋಮಾರಿತನ ಬಿಡಬೇಕು. ಗಂಡು ಮಗನ ಹಾರೈಕೆ ಇದಕ್ಕೆ ಕಾರಣ. ಪ್ರೇಮ್ ನಿನ್ನ ಜತೆ ದಿನಾ ಓಡಾಟ