ಬೆಂಗಳೂರು: ಇತ್ತೀಚೆಗೆ ಟಿವಿ ವಾಹಿನಿಗಳಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗಳು ಎಷ್ಟೋ ಯುವ ಪ್ರತಿಭೆಗಳಿಗೆ ಅವಕಾಶವೇನೋ ನೀಡುತ್ತಿದೆ. ಆದರೆ ಈ ರಿಯಾಲಿಟಿ ಶೋಗಳಲ್ಲಿ ನೃತ್ಯದ ಗಂಧ ಗಾಳಿ ಗೊತ್ತಿಲ್ಲದವರನ್ನು ತೀರ್ಪುಗಾರರಾಗಿ ಕೂರಿಸುತ್ತಿರುವುದಕ್ಕೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.