ಬೆಂಗಳೂರು: ಇಂದು ವರ್ಷದ ಆರಂಭದ ದಿನ. ನಿನ್ನೆ ತಡರಾತ್ರಿಯಿಂದಲೇ ಪಾರ್ಟಿ ಜೋರಾಗಿ ನಡೆಯುತ್ತಿದೆ. ಸೆಲೆಬ್ರಿಟಿಗಳು ಸೇರಿದಂತೆ, ಸಾಮಾನ್ಯರೂ ಪಾರ್ಟಿ ಮಾಡುವಲ್ಲಿ ಬ್ಯುಸಿ. ಆದರೆ ನವರಸನಾಯಕ ಜಗ್ಗೇಶ್ ಮಾತ್ರ ಡಿಫರೆಂಟಾಗಿ ಹೊಸ ವರ್ಷ ಬರಮಾಡಿಕೊಂಡಿದ್ದಾರೆ. ಆಧ್ಯಾತ್ಮಿಕವಾಗಿ ಹೆಚ್ಚು ಒಲವಿರುವ ಜಗ್ಗೇಶ್ ಇಂದು ತಮ್ಮ ಮನೆಯಲ್ಲಿ ಹೋಮ ಮಾಡಿಸುತ್ತಿದ್ದಾರೆ. ಹಿರಿಯ ಪುರೋಹಿತರು ಚಂದ್ರಶೇಖರ ಭಟ್ಟರು ನನ್ನ ತಂದೆ ಸಮಾನರು. ನಮ್ಮ ಮನೆಯಲ್ಲಿ 30 ವರ್ಷಗಳಿಂದ 900 ಕ್ಕೂ ಹೆಚ್ಚು ಹೋಮ ಮಾಡಿ