ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಗ್ಗೆ ಅವಹೇಳನ ಮಾಡಿದ್ದಾರೆಂದು ಆರೋಪಿಸಿ ದರ್ಶನ್ ಅಭಿಮಾನಿಗಳು ನಿನ್ನೆ ನವರಸನಾಯಕ ಜಗ್ಗೇಶ್ ಗೆ ಮುತ್ತಿಗೆ ಹಾಕಿ ಕ್ಷಮೆ ಕೇಳಿಸಿದ್ದರು. ಈ ಘಟನೆ ಬಗ್ಗೆ ಜಗ್ಗೇಶ್ ಖಾಸಗಿ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದ್ದಾರೆ. ನಾನು ಅಡಿಯೋ ಟೇಪ್ ನಲ್ಲಿ ಮಾತನಾಡಿದ್ದು, ನಟ ದರ್ಶನ್ ಬಗ್ಗೆ ಅಲ್ಲ. ನಮ್ಮ ಹುಡುಗ ಒಬ್ಬ ವೆಬ್ ಡಿಸೈನ್ ಮಾಡುವವನಿದ್ದಾನೆ. ಅವನಿಗೆ ನಾನ್ ವೆಜ್ ಎಂದರೆ ಭಾರೀ ಇಷ್ಟ. ಅವನ ಬಗ್ಗೆ