Photo Courtesy: Twitterಬೆಂಗಳೂರು: ನವರಸನಾಯಕ ಜಗ್ಗೇಶ್ ನಾಯಕರಾಗಿರುವ ಹೊಂಬಾಳೆ ಫಿಲಂಸ್ ನಿರ್ಮಾಣದ ರಾಘವೇಂದ್ರ ಸ್ಟೋರ್ಸ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಘವೇಂದ್ರ ಸ್ಟೋರ್ಸ್ ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು. ಇದೀಗ ಏಪ್ರಿಲ್ 28 ರಂದು ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗುವುದು ಕನ್ ಫರ್ಮ್ ಆಗಿದೆ.ಅದಕ್ಕೆ ಮೊದಲು ಟ್ರೈಲರ್ ಲಾಂಚ್ ಆಗಿದೆ. ಟ್ರೈಲರ್ ತುಂಬಾ ಜಗ್ಗೇಶ್ ಕಾಮಿಡಿ ತುಂಬಿಕೊಂಡಿದೆ. ಅವಿವಾಹಿತ 40 ದಾಟಿದ ಅಡುಗೆ ಭಟ್ಟನ