ಬೆಂಗಳೂರು: ನಿರ್ಭಯಾ ಅಪರಾಧಿಗಳನ್ನು ಗಲ್ಲಿಗೇರಿಸಿದ ಹ್ಯಾಂಗ್ ಮ್ಯಾನ್ ಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಈ ಮೊದಲು ಘೋಷಿಸಿದ್ದಂತೆ ನಟ ಜಗ್ಗೇಶ್ 1 ಲಕ್ಷ ರೂ.ಗಳ ಚೆಕ್ ನೀಡಿದ್ದಾರೆ.ಈ ಚೆಕ್ ನ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಆದರೆ ಈ ಚೆಕ್ ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಯಾಕೆಂದರೆ ಈ ಚೆಕ್ ನಲ್ಲಿ 1 ಲಕ್ಷ ರೂ. ಎಂದು ಇದೆಯಷ್ಟೇ ಹೊರತು ಪವನ್ ಜಲ್ಲಾದ್ ಹೆಸರು ನಮೂದಿಸಿರಲಿಲ್ಲ. ಜತೆಗೆ