ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ಶೂಟಿಂಗ್ ಗಾಗಿ ಪೊಲ್ಯಾಂಡ್ ಗೆ ತೆರಳಿದ್ದ ತಂಡಕ್ಕೆ ಅಲ್ಲಿನ ಶೂಟಿಂಗ್ ಏಜೆಂಟ್ ಗಳು ನಡೆಸಿದ ವಂಚನೆಯಿಂದಾಗಿ ಭಾರತಕ್ಕೆ ಬರಲಾಗದೇ ಒದ್ದಾಡಿದ್ದರು.95 ಲಕ್ಷ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಶೂಟಿಂಗ್ ಏಜೆನ್ಸಿ ಕಂಪನಿ ಮಾಲಿಕ ಸಂಜಯ್ ಪಾಲ್ ಎಂಬಾತ ನಿರ್ಮಾಪಕ ಸೂರಪ್ಪ ಬಾಬು ಸಹಾಯಕರೊಬ್ಬರ ಪಾಸ್ ಪೋರ್ಟ್ ಕಿತ್ತುಕೊಂಡು ಭಾರತಕ್ಕೆ ಬರಲಾಗದಂತೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದ.ಈ ಸಂಬಂಧ ತಮ್ಮ ಸಹಾಯಕನನ್ನು ಭಾರತಕ್ಕೆ ಕರೆತರಲು