ಬೆಂಗಳೂರು: ಕರುಳಿನ ಕ್ಯಾನ್ಸರ್ ಬಳಲುತ್ತಿದ್ದು, ಚಿಕಿತ್ಸೆಗೆ ಹಣ ಹೊಂದಿಸಲು ಒದ್ದಾಡುತ್ತಿರುವ ಖ್ಯಾತ ಗಾಯಕ ಹಿನ್ನಲೆ ಗಾಯಕ ಎಲ್ ಎನ್ ಶಾಸ್ತ್ರಿ ನೆರವಿಗೆ ನವರಸನಾಯಕ ಜಗ್ಗೇಸ್ ಧಾವಿಸಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಜಗ್ಗೇಶ್, ನನಗೆ ಹಾಡಿದ ಮಹನೀಯ ಈತ. ನಾನು ಹಾಡಿದ ಅಂತಿಂಥ ಗಂಡ ನಾನಲ್ಲ ಹಾಡು ಕಲಿಯಲು ರಾತ್ರಿಯೆಲ್ಲಾ ನನ್ನ ಪಕ್ಕ ಕೂತು ಕಲಿಸಿದ ವ್ಯಕ್ತಿ ಈತ. ನನ್ನ ಅನೇಕ ಚಿತ್ರಕ್ಕೆ ಹಾಡಿದ್ದಾನೆ. ಇವರ ಸ್ಥಿತಿ