ಬೆಂಗಳೂರು: ಕನ್ನಡ ಶಾಲೆಯ ಕಾರ್ಯಕ್ರಮವೊಂದಕ್ಕೆ ಪರಭಾಷೆ ನಟಿ ಪ್ರಿಯಾ ವಾರಿಯರ್ ನನ್ನು ಕರೆತಂದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದ ನಟ ಜಗ್ಗೇಶ್ ವಿರುದ್ಧ ಕೆ ಮಂಜು ತಿರುಗೇಟು ನೀಡಿದ್ದಾರೆ.ಕನ್ನಡದಲ್ಲೇ ಅಷ್ಟೊಂದು ಮಹನೀಯರಿರುವಾಗ ಕಣ್ಸನ್ನೆ ಬೆಡಗಿ ಎಂದು ಖ್ಯಾತಿ ಪಡೆದಿರುವ ಈ ಪರಭಾಷೆ ನಟಿಯನ್ನು ಕರೆತರುವ ಅಗತ್ಯವೇನಿತ್ತು ಎಂದು ನಿರ್ಮಾಪಕ ಕೆ ಮಂಜು ವಿರುದ್ಧ ಜಗ್ಗೇಶ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮಂಜು, ಅಸೂಯೆ ಪಡಬಾರದು, ಎಲ್ಲರನ್ನೂ ಬೆಳೆಸಬೇಕು ಎಂದಿದ್ದರು.ಇದೀಗ